SlideShare una empresa de Scribd logo
ABOUT US
ಎರಿಕ್ಸನ್ ರವರ
ಮನೋಸಾಮಾಜಿಕ ವಿಕಾಸ
ಸಿದ್ಧಾಂತ
ಪ್ರಶಿಕ್ಷಣಾರ್ಥಿಗಳು
50. ಅರುಣ್ ಬಿ.
51. ಶ್ವೇತಾ ಕೆ. ಬಿ.
52. ಸರೋಜಾ ಯು.
53. ಎಮ್. ಎಸ್. ವೀರೇಶ್
54. ವಿಶ್ವನಾಥ ಜಿ. ಕೆ.
55. ಶಾಹೀನಬಿ ಎಮ್.
56. ವೀರೇಶ್ ಕೆ.
ಮಾರ್ಗದರ್ಶಕರು
ಶ್ರೀ. ಎಸ್. ಪಿ. ಗೌಳಿ
ಪ್ರಾಚಾರ್ಯರು,
ಡಾ. ಡಿ. ಸಿ. ಪಾವಟೆ ಶಿಕ್ಷಣ
ಮಹಾವಿದ್ಯಾಲಯ, ಗದಗ.
ಪರಿವಿಡಿ
ಎರಿಕ್ ಎಚ್. ಎರಿಕ್ಸನ್ ರವರ ಪರಿಚಯ.
1.
2. ಮನೋ ಸಾಮಾಜಿಕ ವಿಕಾಸ ಸಿದ್ಧಾಂತ.
3. ಎರಿಕ್ಸನ್ನರ ವಾದ.
4. ಮನೋ ಸಾಮಾಜಿಕ ವಿಕಾಸ ಸಿದ್ಧಾಂತದ ಹಂತಗಳು
i. ನಂಬಿಕೆ vs ಅಪನಂಬಿಕೆ.
ii. ಸ್ವಾಯತ್ತತೆ vs ನಾಚಿಕೆ ಮತ್ತು ಸಂಶಯ.
iii. ಉಪಕ್ರಮಿಸುವಿಕೆ vs ಅಪರಾಧ ಮನೋಭಾವ.
iv. ಕಾರ್ಯಶೀಲತೆ vs ಕೀಳರಿಮೆ.
v. ಅನನ್ಯತೆ ಪಾತ್ರ vs ನಿರ್ವಹಣೆಯ ಗೊಂದಲ.
vi. ಆತ್ಮೀಯತೆ vs ಏಕಾಂತತೆ.
vii. ಸೃಷ್ಟಿಶೀಲತೆ vs ನಿಲುಗಡೆ.
viii. ಸಮಗ್ರತೆ vs ಹತಾಶೆ.
5. ದೃಶ್ಯ ಮಾಧ್ಯಮಗಳ ಮೂಲಕ ಮನೋ ಸಾಮಾಜಿಕ ವಿಕಾಸ ಸಿದ್ಧಾಂತದ ಹಂತಗಳು.
6. ಆಧಾರ ಗ್ರಂಥಗಳು.
ಎರಿಕ್ ಎಚ್. ಎರಿಕ್ಸನ್ ರವರ ಪರಿಚಯ.
ಹೆಸರು: ಎರಿಕ್ ಹೋಂಬರ್ಗರ್ ಎರಿಕ್ಸನ್
ಜನನ: ಜೂನ್ 15 1902 (ಜರ್ಮನಿಯ ಫ್ರ್ಯಾಂಕ್ರಫ್ಟ್)
ತಾಯಿ: ಕಾರ್ಲಾ ಅಬ್ರಹಾಮ್ಸನ್
ತಂದೆ: ವಾಡ್ಲೆಮರ್ ಇಸಡೋರ್ ಸೋಲೋಮೆನ್ಸನ್
ರಾಷ್ಟ್ರೀಯತೆ: ಜರ್ಮನ್ ಹಾಗೂ ಅಮೆರಿಕನ್
ಪ್ರಸಿದ್ಧಿ: ಮನೋ ಸಾಮಾಜಿಕ ವಿಕಾಸ ಸಿದ್ಧಾಂತ.
ಪ್ರಶಸ್ತಿಗಳು: ಪುಲಿಟ್ಜರ್ ಅವಾರ್ಡ್ & ನ್ಯಾಷನಲ್ ಬುಕ್ ಅವಾರ್ಡ್ 1970
ವಿದ್ಯಾಭ್ಯಾಸ ಹಾಗೂ ವೃತ್ತಿ ಜೀವನ:
ಮರಿಯಾ ಮೌಂಟೇಸರಿ ಶಾಲೆ.
ಮನೋವಿಶ್ಲೇಷಣಾ ತರಬೇತಿಯನ್ನು ವಿಯೆನ್ನಾದ ಮನೋ
ವಿಶ್ಲೇಷಣಾತ್ಮಕ ಸಂಸ್ಥೆಯಲ್ಲಿ ಮುಗಿಸಿದರು.
1936 ಹೊತ್ತಿಗೆ ಇವರು ಇನ್ಸ್ಟಿಟ್ಯೂಟ್ ಆಫ್ ಹ್ಯೂಮನ್
ರಿಲೇಶನ್ಸ್ ಅನ್ನು ಸೇರಿಕೊಳ್ಳುತ್ತಾರೆ. ಅಲ್ಲಿ ಡಿಪಾರ್ಟ್ಮೆಂಟ್
ಆಫ್ ಸೈಕಿಯಾಟ್ರಿಯಲ್ಲಿ ಸೇವೆ ಸಲ್ಲಿಸುತ್ತಾರೆ (ಯಾಲೆ
ಯೂನಿವರ್ಸಿಟಿ)
ನಿಧನ: ಮೇ 12 1994 ( ಹಾರ್ವಿಚ ಯು. ಎಸ್. ಎ.)
ಮನೋ ಸಾಮಾಜಿಕ ವಿಕಾಸ ಸಿದ್ಧಾಂತ
ಮನುಷ್ಯನು, ತನ್ನ ಹುಟ್ಟಿನಿಂದ ಸಾಯುವವರಿಗೆ
ಸಮಾಜದ ಜೊತೆಗೇ ಜೀವನ ಮಾಡುತ್ತಾನೆ.
ಆ ಜೀವನದ ವಿವಿಧ ಹಂತಗಳಲ್ಲಿ ಕಂಡುಬರುವ
ಸಾಮಾಜಿಕ ವಿಕಾಸವನ್ನು ಕುರಿತು ತಿಳಿಸಿಕೊಡುವ
ಸಿದ್ಧಾಂತವೇ ಮನೋ ಸಾಮಾಜಿಕ ವಿಕಾಸ
ಸಿದ್ಧಾಂತವಾಗಿದೆ.
ಎರಿಕ್ಸನ್ನರ ವಾದ
ವ್ಯಕ್ತಿಯ ವಿಕಾಸವು ವ್ಯಕ್ತಿ ಮತ್ತು ಅವನ ಸಾಮಾಜಿಕ ಪರಿಸರದ ಅಂತರ್ ಕ್ರಿಯೆಯ
ಫಲವಾಗಿದೆ. ಮಗುವಿನ ಸಾಮಾಜಿಕ ವಿಕಾಸವು ಮಗುವಿನ ಜೀವನದ ವಿವಿಧ
ಹಂತಗಳಲ್ಲಿ ನಿರ್ದಿಷ್ಟ ಬೇಡಿಕೆಗಳಿಗೆ ಒಳಪಟ್ಟು, ಆ ಸಾಮಾಜಿಕ ಬೇಡಿಕೆಗಳನ್ನು
ಪೂರೈಸಿಕೊಳ್ಳಲು ಪ್ರಯತ್ನಿಸುತ್ತಿರುವುದರ ಫಲವಾಗಿ ಮಗುವಿನ ಸಾಮಾಜಿಕ
ವಿಕಾಸವು ನಿರ್ಮಾಣವಾಗುವುದು.
ಮನೋ ಸಾಮಾಜಿಕ ವಿಕಾಸ ಸಿದ್ಧಾಂತಾವು ಎಂಟು ಹಂತಗಳನ್ನು ಒಳಗೊಂಡಿದೆ.
ಅವುಗಳು ಈ ರೀತಿಯಾಗಿ ನಾವು ಕಾಣಬಹುದಾಗಿದೆ
ಮನೋ ಸಾಮಾಜಿಕ ವಿಕಾಸ ಸಿದ್ಧಾಂತದ ಹಂತಗಳು
i. ನಂಬಿಕೆ vs ಅಪನಂಬಿಕೆ.
ii. ಸ್ವಾಯತ್ತತೆ vs ನಾಚಿಕೆ ಮತ್ತು ಸಂಶಯ.
iii. ಉಪಕ್ರಮಿಸುವಿಕೆ vs ಅಪರಾಧ ಮನೋಭಾವ.
iv. ಕಾರ್ಯಶೀಲತೆ vs ಕೀಳರಿಮೆ.
v. ಅನನ್ಯತೆ ಪಾತ್ರ vs ನಿರ್ವಹಣೆಯ ಗೊಂದಲ.
vi. ಆತ್ಮೀಯತೆ vs ಏಕಾಂತತೆ.
vii. ಸೃಷ್ಟಿಶೀಲತೆ vs ನಿಲುಗಡೆ.
viii. ಸಮಗ್ರತೆ vs ಹತಾಶೆ.
i. ನಂಬಿಕೆ vs ಅಪನಂಬಿಕೆ..
ಕಾಲಾವಧಿ: ಮಗು ಹುಟ್ಟಿನಿಂದ ಒಂದೂವರೆ ವರ್ಷ
ಮಗು ತನ್ನ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ತಾಯಿ ಅಥವಾ ಪೋಷಕರ ಮೇಲೆ
ಸಂಪೂರ್ಣವಾಗಿ ಅವಲಂಬಿತವಾಗಿರುತ್ತದೆ.
ಮಗುವಿಗೆ ದೊರೆಯುವ ನಂಬಿಕೆ ಮತ್ತು ಅಪನಂಬಿಕೆಯ ಭಾವನೆಯು ಆ ಮಗುವಿಗೆ
ದೊರೆಯುವ ಪ್ರೀತಿ ವಿಶ್ವಾಸ ಹಾಗೂ ರಕ್ಷಣೆಯ ಭಾವನೆಯ ಮೇಲೆ ಅವಲಂಬಿಸಿರುತ್ತದೆ.
ಈ ಹಂತದಲ್ಲಿ ಮಗು ಬೆಳೆಸಿಕೊಳ್ಳುವ ನಂಬಿಕೆ ಅಥವಾ ಅಪನಂಬಿಕೆ ತಾಯಿ ಅಥವಾ ಇತರೆ
ಪೋಷಕರನ್ನು ಒದಗಿಸುವ ವಾತಾವರಣವನ್ನು ಅವಲಂಬಿಸಿದೆ.
ಉದಾಹರಣೆ: ತಾಯಿಯು ಮಗುವಿನ ಅಗತ್ಯತೆಗಳನ್ನು ಪೂರೈಸುವುದರಿಂದ ನಂಬಿಕೆ
ಭಾವನೆ ಬೆಳೆಯುವುದು. ಅಗತ್ಯತೆಗಳು ಪೂರೈಕೆಯಾಗದೆ ಇರುವ ಸಂದರ್ಭದಲ್ಲಿ
ಮಗುವಿನಲ್ಲಿ ಅಪನಂಬಿಕೆ ಭಾವನೆ ಬೆಳೆಯುವುದು.
i. ನಂಬಿಕೆ vs ಅಪನಂಬಿಕೆ..
ii. ಸ್ವಾಯತ್ತತೆ vs ನಾಚಿಕೆ ಮತ್ತು ಸಂಶಯ
ಕಾಲಾವಧಿ : ಒಂದುವರೆ ವರ್ಷದಿಂದ ಮೂರು ವರ್ಷದ
ಈ ಹಂತದಲ್ಲಿ ಕಂಡು ಬರುವ ಅಂಶಗಳು
ಸ್ವಾಯತ್ತತೆ
ಮಗು ಈ ಹಂತದಲ್ಲಿ ನಡುಗೆ ಕೌಶಲಗಳು ಅಥವಾ ದೈಹಿಕ ಕೌಶಲಗಳು ಅಥವಾ ಭಾಷಾ ಸಾಮರ್ಥ್ಯಗಳನ್ನು
ಬೆಳೆಸಿಕೊಳ್ಳುವುದರೊಂದಿಗೆ ತನ್ನ ಪರಿಸರದಲ್ಲಿ ಸ್ವಾಯತ್ತತೆ ಅಥವಾ ಸ್ವಾತಂತ್ರ್ಯವನ್ನು ಗಳಿಸಲು
ಪ್ರಯತ್ನಿಸುವುದು.
ಮಗುವಿಗೆ ಹಲವಾರು ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶಗಳು ದೊರೆತರೆ ಮಗುವಿನಲ್ಲಿ ಸ್ವಾಯತ್ತತೆ
ಭಾವನೆ ಬೆಳೆಯುವುದು. ಉದಾಹರಣೆಗೆ: ಆಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು.
ನಾಚಿಕೆ ಮತ್ತು ಸಂಶಯ ಭಾವನೆ
ತಂದೆ ತಾಯಿಯರ ಅಥವಾ ಪೋಷಕರ ಅತಿಯಾದ ಮಮತೆ ಅಥವಾ ಅತಿಯಾದ ನಿಯಂತ್ರಣದಿಂದ ಮಕ್ಕಳಿಗೆ
ಸಾಕಷ್ಟು ಅವಕಾಶಗಳು ದೊರೆಯದೆ ಇದ್ದ ಸಂದರ್ಭದಲ್ಲಿ ಮಕ್ಕಳು ತಮ್ಮ ಸಾಮರ್ಥ್ಯಗಳ ಬಗ್ಗೆ ಅನುಮಾನ
ಅಥವಾ ಸಂಶಯ ಭಾವನೆಯನ್ನು ಮೂಡಿಸಿಕೊಳ್ಳುತ್ತಾರೆ. ಉದಾಹರಣೆ, ಬೇರೆ ಮಕ್ಕಳೊಂದಿಗೆ
ಆಟವಾಡಲು ಹಿಂಜರಿಕೆ ಪಡುವುದು ಏಕಾಂಗಿಯಾಗಿರಲು ಮಗು ಬಯಸುವುದು.
ತಮ್ಮ ಸಾಮರ್ಥ್ಯಗಳ ಮೇಲೆಯೇ ನಂಬಿಕೆ ಅನುಮಾನ ಪಡೆವ ರೀತಿಯಲ್ಲಿ ವರ್ತಿಸುತ್ತಾರೆ.
ಅನುಮಾನ ಅಥವಾ ಸಂಶಯದ ಭಾವನೆಯಿಂದ ಸರಿ ಅಥವಾ ತಪ್ಪುಗಳನ್ನು ನಿರ್ಧರಿಸುವ
ಸಾಮರ್ಥ್ಯಗಳನ್ನು ಪಡೆದುಕೊಂಡಿರುವುದಿಲ್ಲ.
ಈ ಮೇಲಿನ ಎರಡು ಭಾವನೆಗಳ ಮಧ್ಯೆ ಸಮತೋಲನ ಸಾಧಿಸುವುದರಿಂದ ಮಗುವಿನಲ್ಲಿ ಸಾಮಾಜಿಕ
ವಿಕಾಸವು ನಿರ್ಮಾಣವಾಗುತ್ತದೆ ಆದ್ದರಿಂದ ನಂಬಿಕೆ ಮತ್ತು ಸಂಶಯಗಳ ಭಾವನೆಗಳ ಮಧ್ಯೆ
ಸಮತೋಲನ ಸಾಧಿಸುವ ಅಗತ್ಯತೆ ಇದೆ.
ii. ಸ್ವಾಯತ್ತತೆ vs ನಾಚಿಕೆ ಮತ್ತು ಸಂಶಯ
iii. ಉಪಕ್ರಮಿಸುವಿಕೆ vs ಅಪರಾಧ ಮನೋಭಾವ
ಕಾಲಾವಧಿ: ಮಗುವಿನ ಮೂರನೇ ವರ್ಷದಿಂದ ಆರನೇ ವರ್ಷದವರೆಗೆ
ಉಪಕ್ರಮಿಸುವಿಕೆ ಮಗುವಿನಲ್ಲಿ ತನ್ನ ಮೂರನೇ ವರ್ಷದಿಂದ ಐದನೇ ವರ್ಷದವರೆಗಿನ
ಕಾಲಾವಧಿಯಲ್ಲಿ ಎಲ್ಲಾ ಕೆಲಸಗಳನ್ನು ಮಾಡಬೇಕೆನ್ನುವ ಕಾರ್ಯ ಉತ್ಸಾಹ ಪ್ರವೃತ್ತಿ
ಉಂಟಾಗುತ್ತದೆ ಪದೇಪದೇ ಯಶಸ್ಸು ದೊರೆಯುತ್ತಿದ್ದರೆ ಪಾಲಕರು ಅವರ ಕಾರ್ಯಗಳಿಗೆ
ಪ್ರೋತ್ಸಾಹಿಸುತ್ತಿದ್ದರೆ ಅವರಲ್ಲಿ ಕಾರ್ಯ ಉತ್ಸಾಹ ಬೆಳೆಯುತ್ತದೆ.
ಉದಾಹರಣೆ: ಚಿತ್ರ ಬಿಡಿಸುತ್ತಿರುವ ಮಗುವಿಗೆ ಪ್ರೋತ್ಸಾಹ ದೊರೆತರೆ, ಅದು
ಉತ್ತಮವಾಗಿ ಕಾರ್ಯದಲ್ಲಿ ತೊಡಗುವುದು.
ಅಪರಾಧ ಮನೋಭಾವ ಮಗು ಪದೇ ಪದೇ ಕಾರ್ಯದಲ್ಲಿ ವಿಫಲತೆ ಹೊಂದುತ್ತಾ ಹೋದರೆ
ಹಾಗೂ ಪಾಲಕರು ಮಗುವಿನ ಕಾರ್ಯಕ್ಕೆ ಪ್ರೋತ್ಸಾಹಿಸದೆ ಅವರನ್ನು ಟೀಕಿಸುವುದು ಬೈವ
ಮೂಲಕ ಶಿಕ್ಷಿಸಿದರೆ ಅದು ಮಗುವಿನಲ್ಲಿ ಅಪರಾಧಿ ಮನೋಭಾವನೆಯನ್ನು ಬೆಳೆಸುತ್ತದೆ ಇದು
ಮಗುವಿನಲ್ಲಿ ಕಾರ್ಯ ಉತ್ಸಾಹದಲ್ಲಿ ಕೊರತೆಯನ್ನು ಉಂಟುಮಾಡುತ್ತದೆ.
ಉದಾಹರಣೆ: ಮಗು ಚಿತ್ರ ರಚಿಸುವಾಗ ಆ ಮಗುವಿಗೆ ಚಿತ್ರ ಬರೆಯುವ ಕುರಿತು ಟಿಕಿಸಿದರೆ
ಪ್ರೋತ್ಸಾಹಿಸದಿದ್ದರೆ ಆ ಮಗುವಿಗೆ ಅಪರಾಧಿಪ್ರಜ್ಞೆ ಬೆಳೆಯುತ್ತದೆ ಮಗುವಿಗೆ ಸಣ್ಣಪುಟ್ಟ
ಕೆಲಸಗಳನ್ನು ಮಾಡಿಸಿ ಯಶಸ್ಸು ಹೊಂದುವಂತಹ ಅವಕಾಶಗಳನ್ನು ಕಲ್ಪಿಸಿಕೊಡಬೇಕು.
iii. ಉಪಕ್ರಮಿಸುವಿಕೆ vs ಅಪರಾಧ ಮನೋಭಾವ
iv. ಕಾರ್ಯಶೀಲತೆ vs ಕೀಳರಿಮೆ
ಕಾರ್ಯಶೀಲತೆ ಈ ಹಂತದಲ್ಲಿ ಮಗು ಶಾಲೆ ಮನೆ ಹಾಗೂ ಇತರೆ ಸಾಮಾಜಿಕ ಸನ್ನಿವೇಶಗಳಲ್ಲಿ
ಉತ್ತಮವಾಗಿ ಕಾರ್ಯ ನಿರ್ವಹಿಸಿದರೆ ಅವರ ಬೌದ್ಧಿಕ ಸಾಮರ್ಥ್ಯಗಳಿಗೆ ಹೊಗಳಿಕೆ ಪಡೆದರೆ ಅಥವಾ
ಗತಿ ಸಾಮರ್ಥ್ಯದಲ್ಲಿ ಉತ್ತಮ ಸಾಧನೆ ತೋರಿದರೆ ಅವರಲ್ಲಿ ಕಾರ್ಯ ಶೀಲತೆಯ ಭಾವನೆ
ಮೂಡುತ್ತದೆ.
ಕೀಳರಿಮೆ ಮಕ್ಕಳ ಸಾಧನೆ ಸಮವಯಸ್ಕರಿಗಿಂತ ಕೆಳಮಟ್ಟದಲ್ಲಿದ್ದರೆ ಅಥವಾ ಅವರ ಪೋಷಕರ
ಹಾಗೂ ಶಿಕ್ಷಕರ ನಿರೀಕ್ಷಿತ ಮಟ್ಟದಲ್ಲಿರದಿದ್ದರೆ ಅವರು ತಮ್ಮಲ್ಲಿ ಕೀಳರಿಮೆಯ ಭಾವನೆ
ಬೆಳೆಸಿಕೊಳ್ಳುತ್ತಾರೆ. ಈ ಹಂತದಲ್ಲಿ ಮಕ್ಕಳಿಗೆ ಹಲವಾರು ರೀತಿಯ ಕೌಶಲ್ಯಗಳನ್ನು ಕಲಿಸಬೇಕು.
ಶಿಕ್ಷಕರು ಮತ್ತು ಶಾಲಾ ವಾತಾವರಣ ಮಕ್ಕಳ ಮೇಲೆ ಉತ್ತಮ ಕಾರ್ಯ ನಿರ್ವಹಣೆಗೆ ಒತ್ತಡ
ಹೇರುವಂದಿರಬೇಕು.
ಶಾಲೆ ಮತ್ತು ಶಿಕ್ಷಕರು ಉತ್ತಮ ವಾತಾವರಣ ಒದಗಿಸುವ ಮೂಲಕ ಮಕ್ಕಳಲ್ಲಿ ಧನಾತ್ಮಕ
ಮನೋಭಾವನೆಗಳನ್ನು ಬೆಳೆಸಬೇಕು ಹಾಗೂ ಸಮಾಜಕ್ಕೆ ಉಪಯುಕ್ತ ವ್ಯಕ್ತಿಗಳಾಗುವಂತೆ
ನೋಡಿಕೊಳ್ಳಬೇಕು.
ಕಾಲಾವಧಿ: ಆರನೇ ವರ್ಷದಿಂದ ಹನ್ನೆರಡು ವರ್ಷಗಳ ವರೆಗೆ
iv. ಕಾರ್ಯಶೀಲತೆ vs ಕೀಳರಿಮೆ
v. ಅನನ್ಯತೆ ಪಾತ್ರ vs ನಿರ್ವಹಣೆಯ ಗೊಂದಲ
ಅನನ್ಯತೆ ಹದಿಹರೆಯದವರು ಈ ಹಂತದಲ್ಲಿ ತಮ್ಮ ಅನನ್ಯತೆಯನ್ನು ಪ್ರಾರಂಭಿಸುತ್ತಾರೆ
ಪ್ರಶ್ನಿಸುವಿಕೆಯ ಮೂಲಕ ತಮ್ಮ ಮನೋ ಸಾಮಾಜಿಕ ಅನನ್ಯತೆಯನ್ನು ಪುನರ್
ವ್ಯಾಖ್ಯಾನಿಸಿಕೊಳ್ಳುತ್ತಾರೆ.
ಈ ಹಂತದಲ್ಲಿ ತರುಣರು ತಮ್ಮ ಪಾತ್ರಗಳನ್ನು ಸರಿಯಾಗಿ ಗುರುತಿಸಿಕೊಂಡು ಈ ವಯಸ್ಸಿನಲ್ಲಿ ತಾವು
ವಹಿಸಬೇಕಾದ ಪಾತ್ರಗಳಿಗೆ ತಮ್ಮನ್ನು ತಾವು ಸಿದ್ಧಗೊಳಿಸಿಕೊಳ್ಳುತ್ತಾರೆ ಉದಾಹರಣೆಗೆ, ವೃತ್ತಿಯ
ಆಯ್ಕೆಯಲ್ಲಿ ಸೂಕ್ತ ತೀರ್ಮಾನ ಕೈಗೊಂಡು ಅದನ್ನು ಪೂರೈಸಿಕೊಳ್ಳಲು ಅಭ್ಯಾಸದಲ್ಲಿ
ತೊಡಗುವುದು.
ಪಾತ್ರ ಗುರುತಿಸುವಿಕೆಯ ತರುಣರು ಸೇರುವ ಸಮೂಹ ಹಾಗೂ ಇತರ ಸಾಮಾಜಿಕ ಸಮೂಹಗಳ
ಪ್ರಭಾವದಿಂದ ಉಂಟಾಗುತ್ತದೆ.
ಪಾತ್ರ ನಿರ್ವಹಣೆಯ ಗೊಂದಲ ಹದಿಹರೆಯದವರಲ್ಲಿ ಕೆಲವೊಮ್ಮೆ ಸಮಾಜದಲ್ಲಿ ತಮ್ಮ ಪಾತ್ರವೇನು
ಎಂಬುದರ ಬಗ್ಗೆ ಅನಿಶ್ಚಿತತೆ ಉಂಟಾದಲ್ಲಿ ಪಾತ್ರ ನಿರ್ವಹಣೆಯ ಗೊಂದಲವನ್ನು ಹದಿಹರೆಯದವರು
ಅನುಭವಿಸುತ್ತಾರೆ ಈ ಅವಧಿಯಲ್ಲಿ ತಮಗೆ ಎದುರಾದ ಗೊಂದಲಗಳನ್ನು ಪರಿಹರಿಸಿಕೊಳ್ಳಲು ಅಥವಾ
ನಿವಾರಿಸಿಕೊಳ್ಳಲು ಅಸಮರ್ಥರಾದಲ್ಲಿ ಪಾತ್ರ ನಿರ್ವಹಣೆಯ ಗೊಂದಲ ಕಾರಣವಾಗುತ್ತದೆ.
ಕಾಲಾವಧಿ: ಹನ್ನೆರಡು ವರ್ಷಗಳಿಂದ ಇಪ್ಪತ್ತು ವರ್ಷಗಳ ವರೆಗೆ
ಉದಾಹರಣೆಗೆ ವೃತ್ತಿಯ ಆಯ್ಕೆಯ ಕೋರ್ಸ್ ಗಳನ್ನು ಆಯ್ಕೆ ಮಾಡುವಲ್ಲಿ
ಗೊಂದಲಗಳನ್ನು ಸೃಷ್ಟಿಸಿ ಕೊಳ್ಳುವುದು.ಈ ಹಂತದಲ್ಲಿ ಹದಿಹರೆಯದವರು ಏನು
ಮಾಡಬೇಕು ಮತ್ತು ಹೇಗೆ ವರ್ತಿಸಬೇಕು ಎಂಬುದನ್ನು ತಿಳಿದಂತಾಗುತ್ತದೆ.
ಈ ಹಂತದಲ್ಲಿ ಹದಿಹರೆಯದವರು ಶೈಕ್ಷಣಿಕ ಹಾಗೂ ವೃತ್ತಿ ಜೀವನದ ಬಗ್ಗೆ ನಿರ್ಧಾರ
ಕೈಗೊಳ್ಳಲು ಸಾಧ್ಯವಾಗುವುದಿಲ್ಲ.
ಪೋಷಕರು ಮತ್ತು ಶಿಕ್ಷಕರು ಈ ಹಂತದಲ್ಲಿ ರಚನಾತ್ಮಕ ಪಾತ್ರ ನಿರ್ವಹಣೆಯ ಮೂಲಕ
ಹದಿಹರೆಯದವರು ತಮ್ಮ ಅನನ್ಯತೆ ಹಾಗೂ ಪಾತ್ರ ನಿರ್ವಹಣೆಯ ಗೊಂದಲವನ್ನು
ಪರಿಹರಿಸಿಕೊಳ್ಳಲು ಸಹಾಯ ಮಾಡಬೇಕು.
v. ಅನನ್ಯತೆ ಪಾತ್ರ vs ನಿರ್ವಹಣೆಯ ಗೊಂದಲ
ಆತ್ಮೀಯತೆ ವ್ಯಕ್ತಿಯು ತನ್ನ 20 ವರ್ಷಗಳಿಂದ 45 ವರ್ಷಗಳ ಕಾಲಾವಧಿಯಲ್ಲಿ ತನ್ನ ಸುಖ
ದುಃಖಗಳ ಭಾವನೆಗಳನ್ನು ಹಂಚಿಕೊಳ್ಳುವಂತಹ ವ್ಯಕ್ತಿಗಳೊಡನೆ ಆತ್ಮೀಯ
ಸಂಬಂಧಗಳನ್ನು ಸ್ಥಾಪಿಸಿಕೊಳ್ಳುವ ಪ್ರಯತ್ನ ಮಾಡುತ್ತಾನೆ ಆತ್ಮೀಯ ಸಂಬಂಧ
ಸ್ಥಾಪಿತವಾದರೆ ತನ್ನ ಸಹಭಾಗಿ ಗೋಸ್ಕರ ಏನನ್ನಾದರೂ ತ್ಯಾಗ ಮಾಡಲು ಸಿದ್ಧನಾಗುತ್ತಾನೆ
ಉದಾಹರಣೆಗೆ ಗಂಡ ಹೆಂಡತಿಯ ಸಂಬಂಧಗಳು ಶಿಕ್ಷಕ ವಿದ್ಯಾರ್ಥಿಯ ಆತ್ಮೀಯ
ಸಂಬಂಧಗಳು.
ಏಕಾಂತತೆ ಆತ್ಮೀಯತೆಗೆ ವಿರುದ್ಧವಾದರೆ ಏಕಾಂತತೆ ಒಬ್ಬ ವ್ಯಕ್ತಿ ತನ್ನ ಭಾವನೆಗಳನ್ನು
ಹಂಚಿಕೊಳ್ಳಲು ಸಾಧ್ಯವಾಗುವುದಿಲ್ಲವೋ ಆಗ ಆ ವ್ಯಕ್ತಿಯಲ್ಲಿ ಏಕಾಂತತೆಯ ಭಾವನೆಯು
ಬೆಳೆಯುತ್ತದೆ ವ್ಯಕ್ತಿಯು ಆತ್ಮೀಯ ಸಾಮಾಜಿಕ ಸಂಬಂಧಗಳನ್ನು ಬೆಳೆಸಿಕೊಳ್ಳಲು
ವಿಫಲನಾದರೆ ಅವನು ಏಕಾಂಗಿ ಯಾಗುವನಲ್ಲದೆ ಒಂದು ರೀತಿಯ ಅನಾಥಪ್ರಜ್ಞೆಯಿಂದ
ಬಳಲುತ್ತಾನೆ.
ಉದಾಹರಣೆಗೆ ವ್ಯಕ್ತಿಯು ತನ್ನ ಆತ್ಮೀಯರೊಡನೆ ದೂರವಾದಾಗ ಸ್ನೇಹಿತರ ಗುಂಪಿನಿಂದ
ಹೊರ ಬಂದಾಗ ಸಮಾಜದಿಂದ ಸ್ಥಿರಕೃತನಾದಾಗ ಏಕಾಂತತೆಯ ಭಾವನೆ ಮೂಡುತ್ತದೆ.
vi. ಆತ್ಮೀಯತೆ vs ಏಕಾಂತತೆ.
ಕಾಲಾವಧಿ: ಇಪ್ಪತ್ತು ವರ್ಷಗಳಿಂದ ನಲವತ್ತೈದು ವರ್ಷಗಳ ವರೆಗೆ
vi. ಆತ್ಮೀಯತೆ vs ಏಕಾಂತತೆ.
ಈ ಹಂತವು ವಯಸ್ಕ ವ್ಯವಸ್ಥೆಯ ಪ್ರರಂಭರಂಭದಿಂದ ಮಧ್ಯಮ ವಯಸ್ಕರ ವ್ಯವಸ್ಥೆಯವರೆಗೂ
ವಿಸ್ತರಿಸುತ್ತದೆ. ಇಲ್ಲಿ ವ್ಯಕ್ತಿಯು ತನ್ನ ವೃತ್ತಿ ಜೀವನದಲ್ಲಿ ತೊಡಗಿಕೊಂಡಿರುವುದನ್ನು ಕಾಣುತ್ತೇವೆ.
ಸೃಷ್ಟಿ ಶೀಲತೆ ಈ ಹಂತದಲ್ಲಿ ವ್ಯಕ್ತಿಯಲ್ಲಿ ಉತ್ಪಾದಕತೆ ಹಾಗೂ ಸೃಜನಶೀಲತೆ ಕಂಡುಬರುತ್ತದೆ.
ಉತ್ಪಾದಕತೆಯ ಮನೋಭಾವವು ಪ್ರಯೋಜನಾತ್ಮಕ ಕಾರ್ಯಗಳಿಗೆ ಉತ್ಸಾಹ ನೀಡುತ್ತದೆ. ವ್ಯಕ್ತಿ
ಸೃಜನಶೀಲಾತ್ಮಕ ಉತ್ಪಾದಕತೆಯಲ್ಲಿ ತೊಡಗಿ ಸಮಾಜಕ್ಕೆ ಉಪಯುಕ್ತನಾಗಿರುವುದನ್ನು ಈ
ಹಂತದಲ್ಲಿ ಕಾಣುತ್ತೇವೆ. ಉದಾಹರಣೆಗೆ ಜೀವನದಲ್ಲಿ ಸಾಮಾಜಿಕ ಕಾರ್ಯದಲ್ಲಿ
ತೊಡಗಿಕೊಂಡು ಸಮಾಜಕ್ಕೆ ಕೊಡುಗೆ ನೀಡುವುದು.
ನಿಲುಗಡೆ ಸೃಷ್ಟಿ ಶೀಲತೆಯ ಭಾವನೆಗೆ ವಿರುದ್ಧವಾಗಿ ವ್ಯಕ್ತಿಯಲ್ಲಿ ಅಹಂ ಪ್ರವೃತ್ತಿ ಅಥವಾ ಸ್ವಾರ್ಥತೆ
ಕಂಡುಬರುವುದು. ನಿಲುಗಡೆಯ ಮನೋಭಾವ ಏಕತಾನತೆ ಉತ್ಸಾಹ ಹೀನತೆ ಕಾರ್ಯದಲ್ಲಿ
ತಲ್ಲೀನದಲ್ಲಿರುವಿಕೆಯನ್ನು ಉಂಟುಮಾಡುತ್ತದೆ.
ಉದಾಹರಣೆ: ವ್ಯಕ್ತಿ ಜೀವನದಲ್ಲಿ ಸಾಮಾಜಿಕ ಕಾರ್ಯದಲ್ಲಿ ತೊಡಗದೆ ಸ್ಥಗಿತವಾಗುವುದು.
vii. ಸೃಷ್ಟಿಶೀಲತೆ vs ನಿಲುಗಡೆ.
ಕಾಲಾವಧಿ: ನಲವತ್ತೈದು ವರ್ಷಗಳಿಂದ ಅರವತ್ತೈದು ವರ್ಷಗಳ ವರೆಗೆ
ಉತ್ಪಾದಕತೆ ಮತ್ತು ನಿಲುಗಡೆ ಎರಡು ಭಾವನೆಗಳ ಮಧ್ಯೆ ಸಮತೋಲನ ಸಾಧಿಸುವ ವ್ಯಕ್ತಿ
ನಿಷ್ಕ್ರಿಯನಾದ ಸಂದರ್ಭದಲ್ಲಿ ಅವನಲ್ಲಿ ಪ್ರೇರಣೆ ತುಂಬುವ ಮೂಲಕ ಸಮಾಜಕ್ಕೆ ತನ್ನಿಂದಾದ
ಸೇವೆಯನ್ನು ಸಲ್ಲಿಸುವಂತೆ ಪ್ರೋತ್ಸಾಹಿಸಬೇಕು.
vii. ಸೃಷ್ಟಿಶೀಲತೆ vs ನಿಲುಗಡೆ.
ಎರಿಕ್ಸನ್ ರವರ ಪ್ರಕಾರ ಈ ಹಂತವು ಮನು ಸಾಮಾಜಿಕ ವಿಕಾಸದ ಅಂತಿಮ ಹಂತವಾಗಿದೆ.
ಸಮಗ್ರತೆ ಸಮಗ್ರತೆಯ ಭಾವನೆಯು ವ್ಯಕ್ತಿಯ ಜೀವನದ ವಿವಿಧ ಹಂತಗಳಲ್ಲಿ ಎದುರಾದ
ಗೊಂದಲಗಳನ್ನು ಯಶಸ್ವಿಯಾಗಿ ಪರಿಹರಿಸಿಕೊಂಡಿರುವುದನ್ನು ಸೂಚಿಸುತ್ತದೆ. ವ್ಯಕ್ತಿ ತಾನು
ಅಂದುಕೊಂಡಂತೆ ಜೀವನವನ್ನು ಸಾಗಿಸಿ ಆತ್ಮ ತೃಪ್ತಿ ಹಾಗೂ ಸಂತೃಪ್ತಿಯ ಭಾವನೆಯನ್ನು
ಬೆಳೆಸಿಕೊಂಡಿರುತ್ತಾನೆ. ಇದು ವ್ಯಕ್ತಿಯ ಸಮಗ್ರತೆಯನ್ನು ಸೂಚಿಸುತ್ತದೆ.
ಉದಾಹರಣೆ: ತನ್ನ ಮಕ್ಕಳಿಗೆ ಒಳ್ಳೆಯ ಜೀವನ ರೂಪಿಸುವುದು.
ಹತಾಶೆ ವ್ಯಕ್ತಿಯು ಹಿಂದಿನ ಹಂತಗಳಲ್ಲಿ ಗೊಂದಲಗಳನ್ನು ಯಶಸ್ವಿಯಾಗಿ ಪರಿಹರಿಸಿಕೊಳ್ಳಲು
ವಿಫಲನಾಗಿದ್ದರೆ ಅವರಿಗೆ ಈ ಹಂತದಲ್ಲಿ ಹತಾಶೆ ಅಥವಾ ವೈರಾಗ್ಯ ಮನೋಭಾವನೆ
ಮೂಡುತ್ತದೆ ಉದಾಹರಣೆ: ವ್ಯಕ್ತಿಯು ಹಿಂದೆ ನಡೆಸಿದ ಜೀವನದ ಬಗ್ಗೆ
ಜಿಗುಪ್ಸೆಗೊಳ್ಳಲಾಗುತ್ತಾನೆ.
viii. ಸಮಗ್ರತೆ vs ಹತಾಶೆ.
ಕಾಲಾವಧಿ: ಅರವತ್ತೈದು ವರ್ಷಗಳ ಮೇಲ್ಪಟ್ಟು
ಸಮಗ್ರತೆಯನ್ನು ಸಾಧಿಸಲು ವ್ಯಕ್ತಿಯು ಜೀವನದಲ್ಲಿ ನಿರಾಶೀಯ ಮನೋಭಾವನೆಯನ್ನು
ತಾಳುತ್ತಾನೆ. ಆದ್ದರಿಂದ ಈ ಹಂತದಲ್ಲಿ ಸಮಗ್ರತೆ ಮತ್ತು ಹತಾಶೀಯ ಭಾವನೆಗಳ ಮಧ್ಯೆ
ಸಮತೋಲನವನ್ನು ಉಂಟು ಮಾಡಿ ಕೇವಲ ಹಿಂದಿನ ಅತೃಪ್ತಿ ಜೀವನದ ಬಗ್ಗೆ ಚಿಂತಿಸದೆ
ಮುಂದಿನ ಜೀವನವನ್ನು ಆಶಾಭಾವನೆಯಿಂದ ಕಳೆಯುವಂತೆ ಪ್ರೋತ್ಸಾಹಿಸಬೇಕು.
viii. ಸಮಗ್ರತೆ vs ಹತಾಶೆ.
ಆಧಾರ ಗ್ರಂಥಗಳು.
ಪ್ರಭು ಆರ್. ಜೆ. (2004-05) ಶೈಕ್ಷಣಿಕ ಮನೋವಿಜ್ಞಾನ, ಗದಗ, ವಿದ್ಯಾನಿಧಿ ಪ್ರಕಾಶನ.
ಬಸವರಾಜ್ ಎಂ. ಎಚ್. (2018) ಬಾಲ್ಯಾವಸ್ಥೆ ಮತ್ತು ತಾರುಣ್ಯಾವಸ್ಥೆ, ಗದಗ ವಿದ್ಯಾನಿಧಿ ಪ್ರಕಾಶನ.
ಚಂದ್ರಚಾರ್ ಎಚ್. ಎಂ. (2004) ಶೈಕ್ಷಣಿಕ ಮನೋವಿಜ್ಞಾನ, ರಾಣೆಬೆನ್ನೂರು, ಅಶ್ವಿನಿ ಪ್ರಕಾಶನ.
ಶಿರವಾಳಕರ್ ಆರ್., ರಾಜಶೇಖರ್ (2016) ಬಾಲ್ಯಾವಸ್ಥೆ, ಕಿಶೋರಾವಸ್ಥೆ ಮತ್ತು ಮನೋವಿಜ್ಞಾನ,
ಗುಲ್ಬರ್ಗ, ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನ.
THANK YOU

Más contenido relacionado

La actualidad más candente

Role of education to curb social evils like corruption, terrorism ,anti-natio...
Role of education to curb social evils like corruption, terrorism ,anti-natio...Role of education to curb social evils like corruption, terrorism ,anti-natio...
Role of education to curb social evils like corruption, terrorism ,anti-natio...
Jincy24
 
Ethical issues in e-learning
Ethical issues in e-learningEthical issues in e-learning
Ethical issues in e-learning
Soraj Hongladarom
 
Unit i understanding disciplines and subjects
Unit i   understanding disciplines and subjectsUnit i   understanding disciplines and subjects
Unit i understanding disciplines and subjects
HILDA
 
Contribution of Mahatma Gandhi towards education presentation
Contribution of Mahatma Gandhi towards education presentationContribution of Mahatma Gandhi towards education presentation
Contribution of Mahatma Gandhi towards education presentation
DivyaSS7
 
Michael Moore Distance Education
Michael Moore Distance EducationMichael Moore Distance Education
Michael Moore Distance Education
guest2c679db
 
Teacher education in india
Teacher education in indiaTeacher education in india
Teacher education in india
Amrita Roy (Ex Capt.) (MSN,MBA-HCS,BSN)
 
University education commission(1948-49)
University education commission(1948-49)University education commission(1948-49)
University education commission(1948-49)
varshachhajera
 
Functions, Need, Importance and application of ICT in Education
Functions, Need, Importance and application of ICT in EducationFunctions, Need, Importance and application of ICT in Education
Functions, Need, Importance and application of ICT in Education
PoojaWalia6
 
Teacher Behaviour Modification.pptx
Teacher Behaviour Modification.pptxTeacher Behaviour Modification.pptx
Teacher Behaviour Modification.pptx
SURENDRASINGH360
 
Sources of knowledge
Sources of knowledgeSources of knowledge
Sources of knowledge
aidil014
 
History method unit 4- Understanding Discipline and Pedagogy of School Subject
History method unit 4- Understanding Discipline and Pedagogy of School SubjectHistory method unit 4- Understanding Discipline and Pedagogy of School Subject
History method unit 4- Understanding Discipline and Pedagogy of School Subject
Sohail Zakiuddin
 
What are the advantages and disadvantages of using films in teaching
What are the advantages and disadvantages of using films in teachingWhat are the advantages and disadvantages of using films in teaching
What are the advantages and disadvantages of using films in teaching
Jorge Rengifo
 
Introduction to Teacher Education/ Structure & Curriculum of Teacher Edu...
Introduction to Teacher Education/  Structure  &  Curriculum  of  Teacher Edu...Introduction to Teacher Education/  Structure  &  Curriculum  of  Teacher Edu...
Introduction to Teacher Education/ Structure & Curriculum of Teacher Edu...
alagappa university, Karaikudi
 
Indian constitution &education
Indian constitution &educationIndian constitution &education
Indian constitution &education
RamsheenaK
 
Herbartian approach
Herbartian approachHerbartian approach
Herbartian approach
sajeena81
 
Resource Centers for Educational Technology - CIET,SIET, AVRC, EMRC, SITE, CE...
Resource Centers for Educational Technology - CIET,SIET, AVRC, EMRC, SITE, CE...Resource Centers for Educational Technology - CIET,SIET, AVRC, EMRC, SITE, CE...
Resource Centers for Educational Technology - CIET,SIET, AVRC, EMRC, SITE, CE...
Suresh Babu
 
Nature & function of education psychology
Nature & function of education psychologyNature & function of education psychology
Nature & function of education psychology
Sarfraz Ahmad
 
Schools of philosophy and Education: Some basic Concepts
Schools of philosophy and Education: Some basic ConceptsSchools of philosophy and Education: Some basic Concepts
Schools of philosophy and Education: Some basic Concepts
Hathib KK
 
Malcom adiseshiah committee
Malcom adiseshiah committeeMalcom adiseshiah committee
Malcom adiseshiah committee
Dr.S.Antony Vinolya
 
Virtual classroom pdf
Virtual classroom pdfVirtual classroom pdf
Virtual classroom pdf
Dr.Smita Srivastava
 

La actualidad más candente (20)

Role of education to curb social evils like corruption, terrorism ,anti-natio...
Role of education to curb social evils like corruption, terrorism ,anti-natio...Role of education to curb social evils like corruption, terrorism ,anti-natio...
Role of education to curb social evils like corruption, terrorism ,anti-natio...
 
Ethical issues in e-learning
Ethical issues in e-learningEthical issues in e-learning
Ethical issues in e-learning
 
Unit i understanding disciplines and subjects
Unit i   understanding disciplines and subjectsUnit i   understanding disciplines and subjects
Unit i understanding disciplines and subjects
 
Contribution of Mahatma Gandhi towards education presentation
Contribution of Mahatma Gandhi towards education presentationContribution of Mahatma Gandhi towards education presentation
Contribution of Mahatma Gandhi towards education presentation
 
Michael Moore Distance Education
Michael Moore Distance EducationMichael Moore Distance Education
Michael Moore Distance Education
 
Teacher education in india
Teacher education in indiaTeacher education in india
Teacher education in india
 
University education commission(1948-49)
University education commission(1948-49)University education commission(1948-49)
University education commission(1948-49)
 
Functions, Need, Importance and application of ICT in Education
Functions, Need, Importance and application of ICT in EducationFunctions, Need, Importance and application of ICT in Education
Functions, Need, Importance and application of ICT in Education
 
Teacher Behaviour Modification.pptx
Teacher Behaviour Modification.pptxTeacher Behaviour Modification.pptx
Teacher Behaviour Modification.pptx
 
Sources of knowledge
Sources of knowledgeSources of knowledge
Sources of knowledge
 
History method unit 4- Understanding Discipline and Pedagogy of School Subject
History method unit 4- Understanding Discipline and Pedagogy of School SubjectHistory method unit 4- Understanding Discipline and Pedagogy of School Subject
History method unit 4- Understanding Discipline and Pedagogy of School Subject
 
What are the advantages and disadvantages of using films in teaching
What are the advantages and disadvantages of using films in teachingWhat are the advantages and disadvantages of using films in teaching
What are the advantages and disadvantages of using films in teaching
 
Introduction to Teacher Education/ Structure & Curriculum of Teacher Edu...
Introduction to Teacher Education/  Structure  &  Curriculum  of  Teacher Edu...Introduction to Teacher Education/  Structure  &  Curriculum  of  Teacher Edu...
Introduction to Teacher Education/ Structure & Curriculum of Teacher Edu...
 
Indian constitution &education
Indian constitution &educationIndian constitution &education
Indian constitution &education
 
Herbartian approach
Herbartian approachHerbartian approach
Herbartian approach
 
Resource Centers for Educational Technology - CIET,SIET, AVRC, EMRC, SITE, CE...
Resource Centers for Educational Technology - CIET,SIET, AVRC, EMRC, SITE, CE...Resource Centers for Educational Technology - CIET,SIET, AVRC, EMRC, SITE, CE...
Resource Centers for Educational Technology - CIET,SIET, AVRC, EMRC, SITE, CE...
 
Nature & function of education psychology
Nature & function of education psychologyNature & function of education psychology
Nature & function of education psychology
 
Schools of philosophy and Education: Some basic Concepts
Schools of philosophy and Education: Some basic ConceptsSchools of philosophy and Education: Some basic Concepts
Schools of philosophy and Education: Some basic Concepts
 
Malcom adiseshiah committee
Malcom adiseshiah committeeMalcom adiseshiah committee
Malcom adiseshiah committee
 
Virtual classroom pdf
Virtual classroom pdfVirtual classroom pdf
Virtual classroom pdf
 

ಎರಿಕ್ಸನ್ ರವರ ಮನೋಸಾಮಾಜಿಕ ವಿಕಾಸ ಸಿದ್ಧಾಂತ . Erickson's Psychosocial Stages of Development

  • 1.
  • 2. ABOUT US ಎರಿಕ್ಸನ್ ರವರ ಮನೋಸಾಮಾಜಿಕ ವಿಕಾಸ ಸಿದ್ಧಾಂತ ಪ್ರಶಿಕ್ಷಣಾರ್ಥಿಗಳು 50. ಅರುಣ್ ಬಿ. 51. ಶ್ವೇತಾ ಕೆ. ಬಿ. 52. ಸರೋಜಾ ಯು. 53. ಎಮ್. ಎಸ್. ವೀರೇಶ್ 54. ವಿಶ್ವನಾಥ ಜಿ. ಕೆ. 55. ಶಾಹೀನಬಿ ಎಮ್. 56. ವೀರೇಶ್ ಕೆ. ಮಾರ್ಗದರ್ಶಕರು ಶ್ರೀ. ಎಸ್. ಪಿ. ಗೌಳಿ ಪ್ರಾಚಾರ್ಯರು, ಡಾ. ಡಿ. ಸಿ. ಪಾವಟೆ ಶಿಕ್ಷಣ ಮಹಾವಿದ್ಯಾಲಯ, ಗದಗ.
  • 3. ಪರಿವಿಡಿ ಎರಿಕ್ ಎಚ್. ಎರಿಕ್ಸನ್ ರವರ ಪರಿಚಯ. 1. 2. ಮನೋ ಸಾಮಾಜಿಕ ವಿಕಾಸ ಸಿದ್ಧಾಂತ. 3. ಎರಿಕ್ಸನ್ನರ ವಾದ. 4. ಮನೋ ಸಾಮಾಜಿಕ ವಿಕಾಸ ಸಿದ್ಧಾಂತದ ಹಂತಗಳು i. ನಂಬಿಕೆ vs ಅಪನಂಬಿಕೆ. ii. ಸ್ವಾಯತ್ತತೆ vs ನಾಚಿಕೆ ಮತ್ತು ಸಂಶಯ. iii. ಉಪಕ್ರಮಿಸುವಿಕೆ vs ಅಪರಾಧ ಮನೋಭಾವ. iv. ಕಾರ್ಯಶೀಲತೆ vs ಕೀಳರಿಮೆ. v. ಅನನ್ಯತೆ ಪಾತ್ರ vs ನಿರ್ವಹಣೆಯ ಗೊಂದಲ. vi. ಆತ್ಮೀಯತೆ vs ಏಕಾಂತತೆ. vii. ಸೃಷ್ಟಿಶೀಲತೆ vs ನಿಲುಗಡೆ. viii. ಸಮಗ್ರತೆ vs ಹತಾಶೆ. 5. ದೃಶ್ಯ ಮಾಧ್ಯಮಗಳ ಮೂಲಕ ಮನೋ ಸಾಮಾಜಿಕ ವಿಕಾಸ ಸಿದ್ಧಾಂತದ ಹಂತಗಳು. 6. ಆಧಾರ ಗ್ರಂಥಗಳು.
  • 4. ಎರಿಕ್ ಎಚ್. ಎರಿಕ್ಸನ್ ರವರ ಪರಿಚಯ. ಹೆಸರು: ಎರಿಕ್ ಹೋಂಬರ್ಗರ್ ಎರಿಕ್ಸನ್ ಜನನ: ಜೂನ್ 15 1902 (ಜರ್ಮನಿಯ ಫ್ರ್ಯಾಂಕ್ರಫ್ಟ್) ತಾಯಿ: ಕಾರ್ಲಾ ಅಬ್ರಹಾಮ್ಸನ್ ತಂದೆ: ವಾಡ್ಲೆಮರ್ ಇಸಡೋರ್ ಸೋಲೋಮೆನ್ಸನ್ ರಾಷ್ಟ್ರೀಯತೆ: ಜರ್ಮನ್ ಹಾಗೂ ಅಮೆರಿಕನ್ ಪ್ರಸಿದ್ಧಿ: ಮನೋ ಸಾಮಾಜಿಕ ವಿಕಾಸ ಸಿದ್ಧಾಂತ. ಪ್ರಶಸ್ತಿಗಳು: ಪುಲಿಟ್ಜರ್ ಅವಾರ್ಡ್ & ನ್ಯಾಷನಲ್ ಬುಕ್ ಅವಾರ್ಡ್ 1970 ವಿದ್ಯಾಭ್ಯಾಸ ಹಾಗೂ ವೃತ್ತಿ ಜೀವನ: ಮರಿಯಾ ಮೌಂಟೇಸರಿ ಶಾಲೆ. ಮನೋವಿಶ್ಲೇಷಣಾ ತರಬೇತಿಯನ್ನು ವಿಯೆನ್ನಾದ ಮನೋ ವಿಶ್ಲೇಷಣಾತ್ಮಕ ಸಂಸ್ಥೆಯಲ್ಲಿ ಮುಗಿಸಿದರು. 1936 ಹೊತ್ತಿಗೆ ಇವರು ಇನ್ಸ್ಟಿಟ್ಯೂಟ್ ಆಫ್ ಹ್ಯೂಮನ್ ರಿಲೇಶನ್ಸ್ ಅನ್ನು ಸೇರಿಕೊಳ್ಳುತ್ತಾರೆ. ಅಲ್ಲಿ ಡಿಪಾರ್ಟ್ಮೆಂಟ್ ಆಫ್ ಸೈಕಿಯಾಟ್ರಿಯಲ್ಲಿ ಸೇವೆ ಸಲ್ಲಿಸುತ್ತಾರೆ (ಯಾಲೆ ಯೂನಿವರ್ಸಿಟಿ) ನಿಧನ: ಮೇ 12 1994 ( ಹಾರ್ವಿಚ ಯು. ಎಸ್. ಎ.)
  • 5. ಮನೋ ಸಾಮಾಜಿಕ ವಿಕಾಸ ಸಿದ್ಧಾಂತ ಮನುಷ್ಯನು, ತನ್ನ ಹುಟ್ಟಿನಿಂದ ಸಾಯುವವರಿಗೆ ಸಮಾಜದ ಜೊತೆಗೇ ಜೀವನ ಮಾಡುತ್ತಾನೆ. ಆ ಜೀವನದ ವಿವಿಧ ಹಂತಗಳಲ್ಲಿ ಕಂಡುಬರುವ ಸಾಮಾಜಿಕ ವಿಕಾಸವನ್ನು ಕುರಿತು ತಿಳಿಸಿಕೊಡುವ ಸಿದ್ಧಾಂತವೇ ಮನೋ ಸಾಮಾಜಿಕ ವಿಕಾಸ ಸಿದ್ಧಾಂತವಾಗಿದೆ.
  • 6. ಎರಿಕ್ಸನ್ನರ ವಾದ ವ್ಯಕ್ತಿಯ ವಿಕಾಸವು ವ್ಯಕ್ತಿ ಮತ್ತು ಅವನ ಸಾಮಾಜಿಕ ಪರಿಸರದ ಅಂತರ್ ಕ್ರಿಯೆಯ ಫಲವಾಗಿದೆ. ಮಗುವಿನ ಸಾಮಾಜಿಕ ವಿಕಾಸವು ಮಗುವಿನ ಜೀವನದ ವಿವಿಧ ಹಂತಗಳಲ್ಲಿ ನಿರ್ದಿಷ್ಟ ಬೇಡಿಕೆಗಳಿಗೆ ಒಳಪಟ್ಟು, ಆ ಸಾಮಾಜಿಕ ಬೇಡಿಕೆಗಳನ್ನು ಪೂರೈಸಿಕೊಳ್ಳಲು ಪ್ರಯತ್ನಿಸುತ್ತಿರುವುದರ ಫಲವಾಗಿ ಮಗುವಿನ ಸಾಮಾಜಿಕ ವಿಕಾಸವು ನಿರ್ಮಾಣವಾಗುವುದು.
  • 7. ಮನೋ ಸಾಮಾಜಿಕ ವಿಕಾಸ ಸಿದ್ಧಾಂತಾವು ಎಂಟು ಹಂತಗಳನ್ನು ಒಳಗೊಂಡಿದೆ. ಅವುಗಳು ಈ ರೀತಿಯಾಗಿ ನಾವು ಕಾಣಬಹುದಾಗಿದೆ ಮನೋ ಸಾಮಾಜಿಕ ವಿಕಾಸ ಸಿದ್ಧಾಂತದ ಹಂತಗಳು i. ನಂಬಿಕೆ vs ಅಪನಂಬಿಕೆ. ii. ಸ್ವಾಯತ್ತತೆ vs ನಾಚಿಕೆ ಮತ್ತು ಸಂಶಯ. iii. ಉಪಕ್ರಮಿಸುವಿಕೆ vs ಅಪರಾಧ ಮನೋಭಾವ. iv. ಕಾರ್ಯಶೀಲತೆ vs ಕೀಳರಿಮೆ. v. ಅನನ್ಯತೆ ಪಾತ್ರ vs ನಿರ್ವಹಣೆಯ ಗೊಂದಲ. vi. ಆತ್ಮೀಯತೆ vs ಏಕಾಂತತೆ. vii. ಸೃಷ್ಟಿಶೀಲತೆ vs ನಿಲುಗಡೆ. viii. ಸಮಗ್ರತೆ vs ಹತಾಶೆ.
  • 8. i. ನಂಬಿಕೆ vs ಅಪನಂಬಿಕೆ.. ಕಾಲಾವಧಿ: ಮಗು ಹುಟ್ಟಿನಿಂದ ಒಂದೂವರೆ ವರ್ಷ ಮಗು ತನ್ನ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ತಾಯಿ ಅಥವಾ ಪೋಷಕರ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುತ್ತದೆ. ಮಗುವಿಗೆ ದೊರೆಯುವ ನಂಬಿಕೆ ಮತ್ತು ಅಪನಂಬಿಕೆಯ ಭಾವನೆಯು ಆ ಮಗುವಿಗೆ ದೊರೆಯುವ ಪ್ರೀತಿ ವಿಶ್ವಾಸ ಹಾಗೂ ರಕ್ಷಣೆಯ ಭಾವನೆಯ ಮೇಲೆ ಅವಲಂಬಿಸಿರುತ್ತದೆ. ಈ ಹಂತದಲ್ಲಿ ಮಗು ಬೆಳೆಸಿಕೊಳ್ಳುವ ನಂಬಿಕೆ ಅಥವಾ ಅಪನಂಬಿಕೆ ತಾಯಿ ಅಥವಾ ಇತರೆ ಪೋಷಕರನ್ನು ಒದಗಿಸುವ ವಾತಾವರಣವನ್ನು ಅವಲಂಬಿಸಿದೆ. ಉದಾಹರಣೆ: ತಾಯಿಯು ಮಗುವಿನ ಅಗತ್ಯತೆಗಳನ್ನು ಪೂರೈಸುವುದರಿಂದ ನಂಬಿಕೆ ಭಾವನೆ ಬೆಳೆಯುವುದು. ಅಗತ್ಯತೆಗಳು ಪೂರೈಕೆಯಾಗದೆ ಇರುವ ಸಂದರ್ಭದಲ್ಲಿ ಮಗುವಿನಲ್ಲಿ ಅಪನಂಬಿಕೆ ಭಾವನೆ ಬೆಳೆಯುವುದು.
  • 9. i. ನಂಬಿಕೆ vs ಅಪನಂಬಿಕೆ..
  • 10. ii. ಸ್ವಾಯತ್ತತೆ vs ನಾಚಿಕೆ ಮತ್ತು ಸಂಶಯ ಕಾಲಾವಧಿ : ಒಂದುವರೆ ವರ್ಷದಿಂದ ಮೂರು ವರ್ಷದ ಈ ಹಂತದಲ್ಲಿ ಕಂಡು ಬರುವ ಅಂಶಗಳು ಸ್ವಾಯತ್ತತೆ ಮಗು ಈ ಹಂತದಲ್ಲಿ ನಡುಗೆ ಕೌಶಲಗಳು ಅಥವಾ ದೈಹಿಕ ಕೌಶಲಗಳು ಅಥವಾ ಭಾಷಾ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳುವುದರೊಂದಿಗೆ ತನ್ನ ಪರಿಸರದಲ್ಲಿ ಸ್ವಾಯತ್ತತೆ ಅಥವಾ ಸ್ವಾತಂತ್ರ್ಯವನ್ನು ಗಳಿಸಲು ಪ್ರಯತ್ನಿಸುವುದು. ಮಗುವಿಗೆ ಹಲವಾರು ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶಗಳು ದೊರೆತರೆ ಮಗುವಿನಲ್ಲಿ ಸ್ವಾಯತ್ತತೆ ಭಾವನೆ ಬೆಳೆಯುವುದು. ಉದಾಹರಣೆಗೆ: ಆಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು. ನಾಚಿಕೆ ಮತ್ತು ಸಂಶಯ ಭಾವನೆ ತಂದೆ ತಾಯಿಯರ ಅಥವಾ ಪೋಷಕರ ಅತಿಯಾದ ಮಮತೆ ಅಥವಾ ಅತಿಯಾದ ನಿಯಂತ್ರಣದಿಂದ ಮಕ್ಕಳಿಗೆ ಸಾಕಷ್ಟು ಅವಕಾಶಗಳು ದೊರೆಯದೆ ಇದ್ದ ಸಂದರ್ಭದಲ್ಲಿ ಮಕ್ಕಳು ತಮ್ಮ ಸಾಮರ್ಥ್ಯಗಳ ಬಗ್ಗೆ ಅನುಮಾನ ಅಥವಾ ಸಂಶಯ ಭಾವನೆಯನ್ನು ಮೂಡಿಸಿಕೊಳ್ಳುತ್ತಾರೆ. ಉದಾಹರಣೆ, ಬೇರೆ ಮಕ್ಕಳೊಂದಿಗೆ ಆಟವಾಡಲು ಹಿಂಜರಿಕೆ ಪಡುವುದು ಏಕಾಂಗಿಯಾಗಿರಲು ಮಗು ಬಯಸುವುದು.
  • 11. ತಮ್ಮ ಸಾಮರ್ಥ್ಯಗಳ ಮೇಲೆಯೇ ನಂಬಿಕೆ ಅನುಮಾನ ಪಡೆವ ರೀತಿಯಲ್ಲಿ ವರ್ತಿಸುತ್ತಾರೆ. ಅನುಮಾನ ಅಥವಾ ಸಂಶಯದ ಭಾವನೆಯಿಂದ ಸರಿ ಅಥವಾ ತಪ್ಪುಗಳನ್ನು ನಿರ್ಧರಿಸುವ ಸಾಮರ್ಥ್ಯಗಳನ್ನು ಪಡೆದುಕೊಂಡಿರುವುದಿಲ್ಲ. ಈ ಮೇಲಿನ ಎರಡು ಭಾವನೆಗಳ ಮಧ್ಯೆ ಸಮತೋಲನ ಸಾಧಿಸುವುದರಿಂದ ಮಗುವಿನಲ್ಲಿ ಸಾಮಾಜಿಕ ವಿಕಾಸವು ನಿರ್ಮಾಣವಾಗುತ್ತದೆ ಆದ್ದರಿಂದ ನಂಬಿಕೆ ಮತ್ತು ಸಂಶಯಗಳ ಭಾವನೆಗಳ ಮಧ್ಯೆ ಸಮತೋಲನ ಸಾಧಿಸುವ ಅಗತ್ಯತೆ ಇದೆ.
  • 12. ii. ಸ್ವಾಯತ್ತತೆ vs ನಾಚಿಕೆ ಮತ್ತು ಸಂಶಯ
  • 13. iii. ಉಪಕ್ರಮಿಸುವಿಕೆ vs ಅಪರಾಧ ಮನೋಭಾವ ಕಾಲಾವಧಿ: ಮಗುವಿನ ಮೂರನೇ ವರ್ಷದಿಂದ ಆರನೇ ವರ್ಷದವರೆಗೆ ಉಪಕ್ರಮಿಸುವಿಕೆ ಮಗುವಿನಲ್ಲಿ ತನ್ನ ಮೂರನೇ ವರ್ಷದಿಂದ ಐದನೇ ವರ್ಷದವರೆಗಿನ ಕಾಲಾವಧಿಯಲ್ಲಿ ಎಲ್ಲಾ ಕೆಲಸಗಳನ್ನು ಮಾಡಬೇಕೆನ್ನುವ ಕಾರ್ಯ ಉತ್ಸಾಹ ಪ್ರವೃತ್ತಿ ಉಂಟಾಗುತ್ತದೆ ಪದೇಪದೇ ಯಶಸ್ಸು ದೊರೆಯುತ್ತಿದ್ದರೆ ಪಾಲಕರು ಅವರ ಕಾರ್ಯಗಳಿಗೆ ಪ್ರೋತ್ಸಾಹಿಸುತ್ತಿದ್ದರೆ ಅವರಲ್ಲಿ ಕಾರ್ಯ ಉತ್ಸಾಹ ಬೆಳೆಯುತ್ತದೆ. ಉದಾಹರಣೆ: ಚಿತ್ರ ಬಿಡಿಸುತ್ತಿರುವ ಮಗುವಿಗೆ ಪ್ರೋತ್ಸಾಹ ದೊರೆತರೆ, ಅದು ಉತ್ತಮವಾಗಿ ಕಾರ್ಯದಲ್ಲಿ ತೊಡಗುವುದು. ಅಪರಾಧ ಮನೋಭಾವ ಮಗು ಪದೇ ಪದೇ ಕಾರ್ಯದಲ್ಲಿ ವಿಫಲತೆ ಹೊಂದುತ್ತಾ ಹೋದರೆ ಹಾಗೂ ಪಾಲಕರು ಮಗುವಿನ ಕಾರ್ಯಕ್ಕೆ ಪ್ರೋತ್ಸಾಹಿಸದೆ ಅವರನ್ನು ಟೀಕಿಸುವುದು ಬೈವ ಮೂಲಕ ಶಿಕ್ಷಿಸಿದರೆ ಅದು ಮಗುವಿನಲ್ಲಿ ಅಪರಾಧಿ ಮನೋಭಾವನೆಯನ್ನು ಬೆಳೆಸುತ್ತದೆ ಇದು ಮಗುವಿನಲ್ಲಿ ಕಾರ್ಯ ಉತ್ಸಾಹದಲ್ಲಿ ಕೊರತೆಯನ್ನು ಉಂಟುಮಾಡುತ್ತದೆ.
  • 14. ಉದಾಹರಣೆ: ಮಗು ಚಿತ್ರ ರಚಿಸುವಾಗ ಆ ಮಗುವಿಗೆ ಚಿತ್ರ ಬರೆಯುವ ಕುರಿತು ಟಿಕಿಸಿದರೆ ಪ್ರೋತ್ಸಾಹಿಸದಿದ್ದರೆ ಆ ಮಗುವಿಗೆ ಅಪರಾಧಿಪ್ರಜ್ಞೆ ಬೆಳೆಯುತ್ತದೆ ಮಗುವಿಗೆ ಸಣ್ಣಪುಟ್ಟ ಕೆಲಸಗಳನ್ನು ಮಾಡಿಸಿ ಯಶಸ್ಸು ಹೊಂದುವಂತಹ ಅವಕಾಶಗಳನ್ನು ಕಲ್ಪಿಸಿಕೊಡಬೇಕು.
  • 15. iii. ಉಪಕ್ರಮಿಸುವಿಕೆ vs ಅಪರಾಧ ಮನೋಭಾವ
  • 16. iv. ಕಾರ್ಯಶೀಲತೆ vs ಕೀಳರಿಮೆ ಕಾರ್ಯಶೀಲತೆ ಈ ಹಂತದಲ್ಲಿ ಮಗು ಶಾಲೆ ಮನೆ ಹಾಗೂ ಇತರೆ ಸಾಮಾಜಿಕ ಸನ್ನಿವೇಶಗಳಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದರೆ ಅವರ ಬೌದ್ಧಿಕ ಸಾಮರ್ಥ್ಯಗಳಿಗೆ ಹೊಗಳಿಕೆ ಪಡೆದರೆ ಅಥವಾ ಗತಿ ಸಾಮರ್ಥ್ಯದಲ್ಲಿ ಉತ್ತಮ ಸಾಧನೆ ತೋರಿದರೆ ಅವರಲ್ಲಿ ಕಾರ್ಯ ಶೀಲತೆಯ ಭಾವನೆ ಮೂಡುತ್ತದೆ. ಕೀಳರಿಮೆ ಮಕ್ಕಳ ಸಾಧನೆ ಸಮವಯಸ್ಕರಿಗಿಂತ ಕೆಳಮಟ್ಟದಲ್ಲಿದ್ದರೆ ಅಥವಾ ಅವರ ಪೋಷಕರ ಹಾಗೂ ಶಿಕ್ಷಕರ ನಿರೀಕ್ಷಿತ ಮಟ್ಟದಲ್ಲಿರದಿದ್ದರೆ ಅವರು ತಮ್ಮಲ್ಲಿ ಕೀಳರಿಮೆಯ ಭಾವನೆ ಬೆಳೆಸಿಕೊಳ್ಳುತ್ತಾರೆ. ಈ ಹಂತದಲ್ಲಿ ಮಕ್ಕಳಿಗೆ ಹಲವಾರು ರೀತಿಯ ಕೌಶಲ್ಯಗಳನ್ನು ಕಲಿಸಬೇಕು. ಶಿಕ್ಷಕರು ಮತ್ತು ಶಾಲಾ ವಾತಾವರಣ ಮಕ್ಕಳ ಮೇಲೆ ಉತ್ತಮ ಕಾರ್ಯ ನಿರ್ವಹಣೆಗೆ ಒತ್ತಡ ಹೇರುವಂದಿರಬೇಕು. ಶಾಲೆ ಮತ್ತು ಶಿಕ್ಷಕರು ಉತ್ತಮ ವಾತಾವರಣ ಒದಗಿಸುವ ಮೂಲಕ ಮಕ್ಕಳಲ್ಲಿ ಧನಾತ್ಮಕ ಮನೋಭಾವನೆಗಳನ್ನು ಬೆಳೆಸಬೇಕು ಹಾಗೂ ಸಮಾಜಕ್ಕೆ ಉಪಯುಕ್ತ ವ್ಯಕ್ತಿಗಳಾಗುವಂತೆ ನೋಡಿಕೊಳ್ಳಬೇಕು. ಕಾಲಾವಧಿ: ಆರನೇ ವರ್ಷದಿಂದ ಹನ್ನೆರಡು ವರ್ಷಗಳ ವರೆಗೆ
  • 17. iv. ಕಾರ್ಯಶೀಲತೆ vs ಕೀಳರಿಮೆ
  • 18. v. ಅನನ್ಯತೆ ಪಾತ್ರ vs ನಿರ್ವಹಣೆಯ ಗೊಂದಲ ಅನನ್ಯತೆ ಹದಿಹರೆಯದವರು ಈ ಹಂತದಲ್ಲಿ ತಮ್ಮ ಅನನ್ಯತೆಯನ್ನು ಪ್ರಾರಂಭಿಸುತ್ತಾರೆ ಪ್ರಶ್ನಿಸುವಿಕೆಯ ಮೂಲಕ ತಮ್ಮ ಮನೋ ಸಾಮಾಜಿಕ ಅನನ್ಯತೆಯನ್ನು ಪುನರ್ ವ್ಯಾಖ್ಯಾನಿಸಿಕೊಳ್ಳುತ್ತಾರೆ. ಈ ಹಂತದಲ್ಲಿ ತರುಣರು ತಮ್ಮ ಪಾತ್ರಗಳನ್ನು ಸರಿಯಾಗಿ ಗುರುತಿಸಿಕೊಂಡು ಈ ವಯಸ್ಸಿನಲ್ಲಿ ತಾವು ವಹಿಸಬೇಕಾದ ಪಾತ್ರಗಳಿಗೆ ತಮ್ಮನ್ನು ತಾವು ಸಿದ್ಧಗೊಳಿಸಿಕೊಳ್ಳುತ್ತಾರೆ ಉದಾಹರಣೆಗೆ, ವೃತ್ತಿಯ ಆಯ್ಕೆಯಲ್ಲಿ ಸೂಕ್ತ ತೀರ್ಮಾನ ಕೈಗೊಂಡು ಅದನ್ನು ಪೂರೈಸಿಕೊಳ್ಳಲು ಅಭ್ಯಾಸದಲ್ಲಿ ತೊಡಗುವುದು. ಪಾತ್ರ ಗುರುತಿಸುವಿಕೆಯ ತರುಣರು ಸೇರುವ ಸಮೂಹ ಹಾಗೂ ಇತರ ಸಾಮಾಜಿಕ ಸಮೂಹಗಳ ಪ್ರಭಾವದಿಂದ ಉಂಟಾಗುತ್ತದೆ. ಪಾತ್ರ ನಿರ್ವಹಣೆಯ ಗೊಂದಲ ಹದಿಹರೆಯದವರಲ್ಲಿ ಕೆಲವೊಮ್ಮೆ ಸಮಾಜದಲ್ಲಿ ತಮ್ಮ ಪಾತ್ರವೇನು ಎಂಬುದರ ಬಗ್ಗೆ ಅನಿಶ್ಚಿತತೆ ಉಂಟಾದಲ್ಲಿ ಪಾತ್ರ ನಿರ್ವಹಣೆಯ ಗೊಂದಲವನ್ನು ಹದಿಹರೆಯದವರು ಅನುಭವಿಸುತ್ತಾರೆ ಈ ಅವಧಿಯಲ್ಲಿ ತಮಗೆ ಎದುರಾದ ಗೊಂದಲಗಳನ್ನು ಪರಿಹರಿಸಿಕೊಳ್ಳಲು ಅಥವಾ ನಿವಾರಿಸಿಕೊಳ್ಳಲು ಅಸಮರ್ಥರಾದಲ್ಲಿ ಪಾತ್ರ ನಿರ್ವಹಣೆಯ ಗೊಂದಲ ಕಾರಣವಾಗುತ್ತದೆ. ಕಾಲಾವಧಿ: ಹನ್ನೆರಡು ವರ್ಷಗಳಿಂದ ಇಪ್ಪತ್ತು ವರ್ಷಗಳ ವರೆಗೆ
  • 19. ಉದಾಹರಣೆಗೆ ವೃತ್ತಿಯ ಆಯ್ಕೆಯ ಕೋರ್ಸ್ ಗಳನ್ನು ಆಯ್ಕೆ ಮಾಡುವಲ್ಲಿ ಗೊಂದಲಗಳನ್ನು ಸೃಷ್ಟಿಸಿ ಕೊಳ್ಳುವುದು.ಈ ಹಂತದಲ್ಲಿ ಹದಿಹರೆಯದವರು ಏನು ಮಾಡಬೇಕು ಮತ್ತು ಹೇಗೆ ವರ್ತಿಸಬೇಕು ಎಂಬುದನ್ನು ತಿಳಿದಂತಾಗುತ್ತದೆ. ಈ ಹಂತದಲ್ಲಿ ಹದಿಹರೆಯದವರು ಶೈಕ್ಷಣಿಕ ಹಾಗೂ ವೃತ್ತಿ ಜೀವನದ ಬಗ್ಗೆ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಪೋಷಕರು ಮತ್ತು ಶಿಕ್ಷಕರು ಈ ಹಂತದಲ್ಲಿ ರಚನಾತ್ಮಕ ಪಾತ್ರ ನಿರ್ವಹಣೆಯ ಮೂಲಕ ಹದಿಹರೆಯದವರು ತಮ್ಮ ಅನನ್ಯತೆ ಹಾಗೂ ಪಾತ್ರ ನಿರ್ವಹಣೆಯ ಗೊಂದಲವನ್ನು ಪರಿಹರಿಸಿಕೊಳ್ಳಲು ಸಹಾಯ ಮಾಡಬೇಕು.
  • 20. v. ಅನನ್ಯತೆ ಪಾತ್ರ vs ನಿರ್ವಹಣೆಯ ಗೊಂದಲ
  • 21. ಆತ್ಮೀಯತೆ ವ್ಯಕ್ತಿಯು ತನ್ನ 20 ವರ್ಷಗಳಿಂದ 45 ವರ್ಷಗಳ ಕಾಲಾವಧಿಯಲ್ಲಿ ತನ್ನ ಸುಖ ದುಃಖಗಳ ಭಾವನೆಗಳನ್ನು ಹಂಚಿಕೊಳ್ಳುವಂತಹ ವ್ಯಕ್ತಿಗಳೊಡನೆ ಆತ್ಮೀಯ ಸಂಬಂಧಗಳನ್ನು ಸ್ಥಾಪಿಸಿಕೊಳ್ಳುವ ಪ್ರಯತ್ನ ಮಾಡುತ್ತಾನೆ ಆತ್ಮೀಯ ಸಂಬಂಧ ಸ್ಥಾಪಿತವಾದರೆ ತನ್ನ ಸಹಭಾಗಿ ಗೋಸ್ಕರ ಏನನ್ನಾದರೂ ತ್ಯಾಗ ಮಾಡಲು ಸಿದ್ಧನಾಗುತ್ತಾನೆ ಉದಾಹರಣೆಗೆ ಗಂಡ ಹೆಂಡತಿಯ ಸಂಬಂಧಗಳು ಶಿಕ್ಷಕ ವಿದ್ಯಾರ್ಥಿಯ ಆತ್ಮೀಯ ಸಂಬಂಧಗಳು. ಏಕಾಂತತೆ ಆತ್ಮೀಯತೆಗೆ ವಿರುದ್ಧವಾದರೆ ಏಕಾಂತತೆ ಒಬ್ಬ ವ್ಯಕ್ತಿ ತನ್ನ ಭಾವನೆಗಳನ್ನು ಹಂಚಿಕೊಳ್ಳಲು ಸಾಧ್ಯವಾಗುವುದಿಲ್ಲವೋ ಆಗ ಆ ವ್ಯಕ್ತಿಯಲ್ಲಿ ಏಕಾಂತತೆಯ ಭಾವನೆಯು ಬೆಳೆಯುತ್ತದೆ ವ್ಯಕ್ತಿಯು ಆತ್ಮೀಯ ಸಾಮಾಜಿಕ ಸಂಬಂಧಗಳನ್ನು ಬೆಳೆಸಿಕೊಳ್ಳಲು ವಿಫಲನಾದರೆ ಅವನು ಏಕಾಂಗಿ ಯಾಗುವನಲ್ಲದೆ ಒಂದು ರೀತಿಯ ಅನಾಥಪ್ರಜ್ಞೆಯಿಂದ ಬಳಲುತ್ತಾನೆ. ಉದಾಹರಣೆಗೆ ವ್ಯಕ್ತಿಯು ತನ್ನ ಆತ್ಮೀಯರೊಡನೆ ದೂರವಾದಾಗ ಸ್ನೇಹಿತರ ಗುಂಪಿನಿಂದ ಹೊರ ಬಂದಾಗ ಸಮಾಜದಿಂದ ಸ್ಥಿರಕೃತನಾದಾಗ ಏಕಾಂತತೆಯ ಭಾವನೆ ಮೂಡುತ್ತದೆ. vi. ಆತ್ಮೀಯತೆ vs ಏಕಾಂತತೆ. ಕಾಲಾವಧಿ: ಇಪ್ಪತ್ತು ವರ್ಷಗಳಿಂದ ನಲವತ್ತೈದು ವರ್ಷಗಳ ವರೆಗೆ
  • 22. vi. ಆತ್ಮೀಯತೆ vs ಏಕಾಂತತೆ.
  • 23. ಈ ಹಂತವು ವಯಸ್ಕ ವ್ಯವಸ್ಥೆಯ ಪ್ರರಂಭರಂಭದಿಂದ ಮಧ್ಯಮ ವಯಸ್ಕರ ವ್ಯವಸ್ಥೆಯವರೆಗೂ ವಿಸ್ತರಿಸುತ್ತದೆ. ಇಲ್ಲಿ ವ್ಯಕ್ತಿಯು ತನ್ನ ವೃತ್ತಿ ಜೀವನದಲ್ಲಿ ತೊಡಗಿಕೊಂಡಿರುವುದನ್ನು ಕಾಣುತ್ತೇವೆ. ಸೃಷ್ಟಿ ಶೀಲತೆ ಈ ಹಂತದಲ್ಲಿ ವ್ಯಕ್ತಿಯಲ್ಲಿ ಉತ್ಪಾದಕತೆ ಹಾಗೂ ಸೃಜನಶೀಲತೆ ಕಂಡುಬರುತ್ತದೆ. ಉತ್ಪಾದಕತೆಯ ಮನೋಭಾವವು ಪ್ರಯೋಜನಾತ್ಮಕ ಕಾರ್ಯಗಳಿಗೆ ಉತ್ಸಾಹ ನೀಡುತ್ತದೆ. ವ್ಯಕ್ತಿ ಸೃಜನಶೀಲಾತ್ಮಕ ಉತ್ಪಾದಕತೆಯಲ್ಲಿ ತೊಡಗಿ ಸಮಾಜಕ್ಕೆ ಉಪಯುಕ್ತನಾಗಿರುವುದನ್ನು ಈ ಹಂತದಲ್ಲಿ ಕಾಣುತ್ತೇವೆ. ಉದಾಹರಣೆಗೆ ಜೀವನದಲ್ಲಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡು ಸಮಾಜಕ್ಕೆ ಕೊಡುಗೆ ನೀಡುವುದು. ನಿಲುಗಡೆ ಸೃಷ್ಟಿ ಶೀಲತೆಯ ಭಾವನೆಗೆ ವಿರುದ್ಧವಾಗಿ ವ್ಯಕ್ತಿಯಲ್ಲಿ ಅಹಂ ಪ್ರವೃತ್ತಿ ಅಥವಾ ಸ್ವಾರ್ಥತೆ ಕಂಡುಬರುವುದು. ನಿಲುಗಡೆಯ ಮನೋಭಾವ ಏಕತಾನತೆ ಉತ್ಸಾಹ ಹೀನತೆ ಕಾರ್ಯದಲ್ಲಿ ತಲ್ಲೀನದಲ್ಲಿರುವಿಕೆಯನ್ನು ಉಂಟುಮಾಡುತ್ತದೆ. ಉದಾಹರಣೆ: ವ್ಯಕ್ತಿ ಜೀವನದಲ್ಲಿ ಸಾಮಾಜಿಕ ಕಾರ್ಯದಲ್ಲಿ ತೊಡಗದೆ ಸ್ಥಗಿತವಾಗುವುದು. vii. ಸೃಷ್ಟಿಶೀಲತೆ vs ನಿಲುಗಡೆ. ಕಾಲಾವಧಿ: ನಲವತ್ತೈದು ವರ್ಷಗಳಿಂದ ಅರವತ್ತೈದು ವರ್ಷಗಳ ವರೆಗೆ
  • 24. ಉತ್ಪಾದಕತೆ ಮತ್ತು ನಿಲುಗಡೆ ಎರಡು ಭಾವನೆಗಳ ಮಧ್ಯೆ ಸಮತೋಲನ ಸಾಧಿಸುವ ವ್ಯಕ್ತಿ ನಿಷ್ಕ್ರಿಯನಾದ ಸಂದರ್ಭದಲ್ಲಿ ಅವನಲ್ಲಿ ಪ್ರೇರಣೆ ತುಂಬುವ ಮೂಲಕ ಸಮಾಜಕ್ಕೆ ತನ್ನಿಂದಾದ ಸೇವೆಯನ್ನು ಸಲ್ಲಿಸುವಂತೆ ಪ್ರೋತ್ಸಾಹಿಸಬೇಕು.
  • 26. ಎರಿಕ್ಸನ್ ರವರ ಪ್ರಕಾರ ಈ ಹಂತವು ಮನು ಸಾಮಾಜಿಕ ವಿಕಾಸದ ಅಂತಿಮ ಹಂತವಾಗಿದೆ. ಸಮಗ್ರತೆ ಸಮಗ್ರತೆಯ ಭಾವನೆಯು ವ್ಯಕ್ತಿಯ ಜೀವನದ ವಿವಿಧ ಹಂತಗಳಲ್ಲಿ ಎದುರಾದ ಗೊಂದಲಗಳನ್ನು ಯಶಸ್ವಿಯಾಗಿ ಪರಿಹರಿಸಿಕೊಂಡಿರುವುದನ್ನು ಸೂಚಿಸುತ್ತದೆ. ವ್ಯಕ್ತಿ ತಾನು ಅಂದುಕೊಂಡಂತೆ ಜೀವನವನ್ನು ಸಾಗಿಸಿ ಆತ್ಮ ತೃಪ್ತಿ ಹಾಗೂ ಸಂತೃಪ್ತಿಯ ಭಾವನೆಯನ್ನು ಬೆಳೆಸಿಕೊಂಡಿರುತ್ತಾನೆ. ಇದು ವ್ಯಕ್ತಿಯ ಸಮಗ್ರತೆಯನ್ನು ಸೂಚಿಸುತ್ತದೆ. ಉದಾಹರಣೆ: ತನ್ನ ಮಕ್ಕಳಿಗೆ ಒಳ್ಳೆಯ ಜೀವನ ರೂಪಿಸುವುದು. ಹತಾಶೆ ವ್ಯಕ್ತಿಯು ಹಿಂದಿನ ಹಂತಗಳಲ್ಲಿ ಗೊಂದಲಗಳನ್ನು ಯಶಸ್ವಿಯಾಗಿ ಪರಿಹರಿಸಿಕೊಳ್ಳಲು ವಿಫಲನಾಗಿದ್ದರೆ ಅವರಿಗೆ ಈ ಹಂತದಲ್ಲಿ ಹತಾಶೆ ಅಥವಾ ವೈರಾಗ್ಯ ಮನೋಭಾವನೆ ಮೂಡುತ್ತದೆ ಉದಾಹರಣೆ: ವ್ಯಕ್ತಿಯು ಹಿಂದೆ ನಡೆಸಿದ ಜೀವನದ ಬಗ್ಗೆ ಜಿಗುಪ್ಸೆಗೊಳ್ಳಲಾಗುತ್ತಾನೆ. viii. ಸಮಗ್ರತೆ vs ಹತಾಶೆ. ಕಾಲಾವಧಿ: ಅರವತ್ತೈದು ವರ್ಷಗಳ ಮೇಲ್ಪಟ್ಟು
  • 27. ಸಮಗ್ರತೆಯನ್ನು ಸಾಧಿಸಲು ವ್ಯಕ್ತಿಯು ಜೀವನದಲ್ಲಿ ನಿರಾಶೀಯ ಮನೋಭಾವನೆಯನ್ನು ತಾಳುತ್ತಾನೆ. ಆದ್ದರಿಂದ ಈ ಹಂತದಲ್ಲಿ ಸಮಗ್ರತೆ ಮತ್ತು ಹತಾಶೀಯ ಭಾವನೆಗಳ ಮಧ್ಯೆ ಸಮತೋಲನವನ್ನು ಉಂಟು ಮಾಡಿ ಕೇವಲ ಹಿಂದಿನ ಅತೃಪ್ತಿ ಜೀವನದ ಬಗ್ಗೆ ಚಿಂತಿಸದೆ ಮುಂದಿನ ಜೀವನವನ್ನು ಆಶಾಭಾವನೆಯಿಂದ ಕಳೆಯುವಂತೆ ಪ್ರೋತ್ಸಾಹಿಸಬೇಕು.
  • 28. viii. ಸಮಗ್ರತೆ vs ಹತಾಶೆ.
  • 29. ಆಧಾರ ಗ್ರಂಥಗಳು. ಪ್ರಭು ಆರ್. ಜೆ. (2004-05) ಶೈಕ್ಷಣಿಕ ಮನೋವಿಜ್ಞಾನ, ಗದಗ, ವಿದ್ಯಾನಿಧಿ ಪ್ರಕಾಶನ. ಬಸವರಾಜ್ ಎಂ. ಎಚ್. (2018) ಬಾಲ್ಯಾವಸ್ಥೆ ಮತ್ತು ತಾರುಣ್ಯಾವಸ್ಥೆ, ಗದಗ ವಿದ್ಯಾನಿಧಿ ಪ್ರಕಾಶನ. ಚಂದ್ರಚಾರ್ ಎಚ್. ಎಂ. (2004) ಶೈಕ್ಷಣಿಕ ಮನೋವಿಜ್ಞಾನ, ರಾಣೆಬೆನ್ನೂರು, ಅಶ್ವಿನಿ ಪ್ರಕಾಶನ. ಶಿರವಾಳಕರ್ ಆರ್., ರಾಜಶೇಖರ್ (2016) ಬಾಲ್ಯಾವಸ್ಥೆ, ಕಿಶೋರಾವಸ್ಥೆ ಮತ್ತು ಮನೋವಿಜ್ಞಾನ, ಗುಲ್ಬರ್ಗ, ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನ.